ಬ್ರೇಕಿಂಗ್ ನ್ಯೂಸ್
ಚನ್ನರಾಯಪಟ್ಟಣಕ್ಕೆ ಜೀವಜಲ: ದಿಡಗ–ತುಮಕೂರು ಏತನೀರಾವರಿ ಯೋಜನೆಗೆ ಸರ್ಕಾರದ ಮುದ್ರೆ
ಚನ್ನರಾಯಪಟ್ಟಣ: ತಾಲ್ಲೂಕಿನ ಗಡಿಭಾಗದ ದಿಡಗ-ತುಮಕೂರು ಏತನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು 74 ಕೋಟಿ ರೂ. ಮಂಜೂರಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ...
ಬೆಂಗಳೂರು: ಸುದ್ದಿ ಮನೆಗೆ ಘನತೆ ತಂದ ಟಿಜೆಎಸ್ ಜಾರ್ಜ್, ಅ.ಚ.ಶಿವಣ್ಣ: KUWJ ಶ್ರದ್ಧಾಂಜಲಿ ಸಭೆಯಲ್ಲಿ ರವಿ ಹೆಗಡೆ ಗುಣಗಾನ
ಬೆಂಗಳೂರು: ಹಿರಿಯ ಪತ್ರಕರ್ತರಾದ ಟಿ.ಜೆ.ಎಸ್. ಜಾರ್ಜ್ ಅವರು ಸುದ್ದಿ ಮನೆಗೆ ಘನತೆ ತಂದರೆ, ಸಂಜೆವಾಣಿ ಅ.ಚ.ಶಿವಣ್ಣ ಅವರು ಸ್ಕೂಪ್ ಮತ್ತು ಬ್ರೇಕಿಂಗ್ ನ್ಯೂಸ್‌ಗಳಿಗೆ ಹೊಸ ಮೆರಗು ಕೊಟ್ಟರು ಎಂದು ಕೆಯುಡಬ್ಲೂಜೆ ಶ್ಲಾಘಿಸಿದೆ.
ಕರ್ನಾಟಕ ಕಾರ್ಯನಿರತ...
ಚನ್ನರಾಯಪಟ್ಟಣ: ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯರಾತ್ರಿ ಕಾರ್ಯಾಚರಣೆ: 548 ಕೆಜಿ ಶ್ರೀಗಂಧದ ವಶಕ್ಕೆ, ಮೂವರು ಆರೋಪಿಗಳು ಅಂದರ್!
ಚನ್ನರಾಯಪಟ್ಟಣ: ತಾಲ್ಲೂಕಿನ ಬೆಲಸಿಂದ ಶ್ರೀವನದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಮೂರ್ತಿ, ನಾಗೇಶ್ ಹಾಗೂ ನಂಜುಂಡಪ್ಪ ಬಂಧಿತ ಆರೋಪಿಗಳು.
ಆರೋಪಿಗಳಿಂದ 20...
ಚನ್ನರಾಯಪಟ್ಟಣ: ಧಾರ್ಮಿಕ ಕೇಂದ್ರಗಳಿಂದ ಮನಸ್ಸಿಗೆ ನೆಮ್ಮದಿ
ಚನ್ನರಾಯಪಟ್ಟಣ: ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗಲಿದೆ ಎಂದು ಹಿರೀಸಾವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಈ.ಬೋರಣ್ಣ ಹೇಳಿದರು.
ತಾಲ್ಲೂಕಿನ ಹಿರೀಸಾವೆ ಗ್ರಾಮದ ಮುದ್ರೆಕಲ್ ಆಂಜನೇಯಸ್ವಾಮಿ...
ಹಾಸನ: ಬೀರನಹಳ್ಳಿ ಕೆರೆ ಬಳಿ ಮನೆ ಕಳೆದುಕೊಂಡ 75 ಕುಟುಂಬಗಳಿಂದ ನ್ಯಾಯಕ್ಕಾಗಿ ಆಮರಣಾಂತ ಉಪವಾಸ ಘೋಷಣೆ
ಹಾಸನ: ಬೀರನಹಳ್ಳಿ ಕೆರೆ ಬಳಿ ಇರುವ ಬಡವರ ನಿವೇಶನ ವಿಚಾರದಲ್ಲಿ 18 ವರ್ಷಗಳಿಂದ ಕಣ್ಣೀರಿಡುವಂತಾಗಿದ್ದು, ರಾಜಕೀಯ ದ್ವೇಷಕ್ಕೆ 75 ಮನೆಗಳ ಕುಟುಂಬಗಳು ಬೀದಿ ಪಾಲಾಗಿದೆ.
ನ್ಯಾಯಕ್ಕಾಗಿ ಆಮರಾಣಾಂತ ಉಪವಾಸ ಮಾಡಲು ತೀರ್ಮಾನಿಸಿದ್ದೇವೆ ಎಂದು ನೊಂದ...
ಚನ್ನರಾಯಪಟ್ಟಣದಲ್ಲಿ ಮಲೆನಾಡು ಗಿಡ್ಡ ತಳಿಯ ಜೋರಿ ಹೋರಿಗಳ ಹಬ್ಬ
ಹಾಸನ: ಇದೇ ಮೊದಲ ಬಾರಿಗೆ ನಮ್ಮ ದೇಶೀಯ
ತಳಿಯಾದ ಮಲೆನಾಡು ಗಿಡ್ಡ ತಳಿಯ ಜೋರಿ ಹೋರಿಗಳ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ತಳಿಯ ಸಂರಕ್ಷಕ ಗೂಳಿ ಶರತ್‌ಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೆನಾಡು ಗಿಡ್ಡ ತಳಿಯ...
ಹಾಸನ: ಹೇಮಾವತಿ ಉದ್ಯಾನವನ ನಿರ್ಮಾಣಕ್ಕೆ ಆಗ್ರಹ
ಹಾಸನ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಮಹತ್ವಾಕಾಂಕ್ಷೆಯ ಗೊರೂರಿನ ಹೇಮಾವತಿ ಅಣೆಕಟ್ಟೆ ತಳಭಾಗದಲ್ಲಿರುವ 530 ಎಕರೆ ಪಾಳು ಪ್ರದೇಶದಲ್ಲಿ ಹೇಮಾವತಿ ಬೃಂದಾವನ ನಿರ್ಮಿಸಲು ಸರ್ಕಾರದಿಂದ 200 ಕೋಟಿ ಅನುದಾನ ನೀಡುವಂತೆ ಗೊರೂರು...
ಹಾಸನ: ಗರ್ಭಕೊರಳ ಕ್ಯಾನ್ಸರ್ ತಡೆಗೆ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕೆ ನೀಡಲು ಸರ್ಕಾರಕ್ಕೆ ಮನವಿ
ಹಾಸನ: ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟಲು ಎಚ್‌ವಿಪಿ ಲಸಿಕೆಯನ್ನು ರಾಜ್ಯದ ಹೆಣ್ಣು ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡಬೇಕು ಎಂದು ರಾಧಮ್ಮ ಜನಸ್ಪಂದನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,...
ಹಾಸನ: ಜ.7ರಂದು ನಿರೀಕ್ಷೆ ಫೌಂಡೇಶನ್ ವತಿಯಿಂದ ವಾಕಥಾನ್ ನಡಿಗೆ ಸ್ಪರ್ಧೆ
ಹಾಸನ: ನಿರೀಕ್ಷೆ ಫೌಂಡೇಶನ್ ವತಿಯಿಂದ ಇದೇ ತಿಂಗಳ 7 ರಂದು ನಗರದಲ್ಲಿ ಹಾಸನ ವಾಕಥಾನ್ ನಡಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಸುಭಾಷ್ ಮತ್ತು ಸ್ವಯಂ ಸೇವಕ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...
ಹಾಸನ:28ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀಗಳಿಂದ ಬಹುಮಾನ ವಿತರಣೆ
ಹಾಸನ : ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 28ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಶುಕ್ರವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.19 ವರ್ಷದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಾಲಿಬಾಲ್...
















