ಹಾಸನ: ಜೀವನ ಅನ್ಯಾಯ ಮಾಡ್ಬಿಡ್ತು ಅಮ್ಮʼ – ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾದ 19 ವರ್ಷದ ಬಿಕಾಂ ವಿದ್ಯಾರ್ಥಿನಿ;...

0
ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ 19 ವರ್ಷದ ಬಿ.ಕಾಂ ವಿದ್ಯಾರ್ಥಿನಿಯೊಬ್ಬರು ಮೃ*ತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ. ಮೃ*ತ ವಿದ್ಯಾರ್ಥಿನಿಯನ್ನು ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಜಯಣ್ಣ ಅವರ ಪುತ್ರಿ ಲಕ್ಷ್ಮಿ...

ಹಾಸನ: ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆ–ಪಿಯು ಕಾಲೇಜಿನಲ್ಲಿ ನವರಾತ್ರಿ ಸಂಭ್ರಮ; ಬೂದು ಬಣ್ಣದ ಉಡುಪಿನಲ್ಲಿ ಮಿಂಚಿದ ಮಹಿಳಾ ಸಿಬ್ಬಂದಿ

0
ಹಾಸನ ,ಅಕ್ಟೋಬರ್‌,17,2026 (kannadapost.com): ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಸ್ಕಾಲರ್ಸ್ ಪಿಯು ಕಾಲೇಜಿನಲ್ಲಿ ನವರಾತ್ರಿ ಮಹೋತ್ಸವದ ಏಳನೇ ದಿನವನ್ನು ಸಡಗರ, ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ನವರಾತ್ರಿಯ ಸಪ್ತಮಿಯಂದು ದುರ್ಗಾದೇವಿಯ ಏಳನೇ ಸ್ವರೂಪವಾದ...

ಕರ್ನಾಟಕದಲ್ಲಿ ಮಳೆ ಅಬ್ಬರ: ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿಗೆ ಅಲರ್ಟ್! ಅಕ್ಟೋಬರ್ 22ರವರೆಗೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

0
 ಅಕ್ಟೋಬರ್ 22ರವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ; ಗುಡುಗು, ಮಿಂಚು, ಬಿರುಗಾಳಿಯ ಬಗ್ಗೆಯೂ ಹವಾಮಾನ ಇಲಾಖೆ ಎಚ್ಚರಿಕೆ ಬೆಂಗಳೂರು ,ಅಕ್ಟೋಬರ್‌,17,2026 (kannadapost.com): ರಾಜ್ಯದಲ್ಲಿ ಮುಂಗಾರು ಹಿಂಪಡೆಯುತ್ತಿದ್ದಂತೆಯೇ ಹಿಂಗಾರು ಮಳೆಯ ಚಟುವಟಿಕೆ ಆರಂಭವಾಗಿದ್ದು, ಕರ್ನಾಟಕದ...

ಹಾಸನ: ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆ, ಪಿಯು ಕಾಲೇಜಿನಲ್ಲಿ ನವರಾತ್ರಿ ಸಂಭ್ರಮ; ಹಸಿರು ಉಡುಪಿನಲ್ಲಿ ಮಿಂಚಿದ ಮಹಿಳಾ ಸಿಬ್ಬಂದಿ

0
ಹಾಸನ,ಅಕ್ಟೋಬರ್‌,16,2026 (kannadapost.com): ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಸ್ಕಾಲರ್ಸ್ ಪಿಯು ಕಾಲೇಜಿನಲ್ಲಿ ನವರಾತ್ರಿ ಮಹೋತ್ಸವದ ಆರನೇ ದಿನವನ್ನು ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ನವರಾತ್ರಿಯ ಆರನೇ ದಿನವಾದ ಷಷ್ಠಿಯಂದು ಧೈರ್ಯ, ಶಕ್ತಿ ಹಾಗೂ...

ನವರಾತ್ರಿಯ ಆರನೇ ದಿನದ ಸಂಭ್ರಮ: ಹಸಿರು ಸೀರೆಯಲ್ಲಿ ಕಂಗೊಳಿಸಿದ ದ ಸ್ಕಾಲರ್ಸ್ ವರ್ಲ್ಡ್ ಶಾಲೆಯ ಶಿಕ್ಷಕಿಯರು

0
ಅಕ್ಟೋಬರ್‌,16,2026 (kannadapost.com):  ನವರಾತ್ರಿ ಹಬ್ಬದ ಆರನೇ ದಿನವನ್ನು ದ ಸ್ಕಾಲರ್ಸ್ ವರ್ಲ್ಡ್ ಶಾಲೆಯಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ದುರ್ಗಾದೇವಿಯ ಆರನೇ ಸ್ವರೂಪವಾದ ಶ್ರೀ ಕಾತ್ಯಾಯನಿ ದೇವಿಯನ್ನು ಆರಾಧಿಸುವ ಈ ದಿನದ...

ಪಿರಿಯಾಪಟ್ಟಣದ ಕೀರನಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಬಸ್‌–ಲಾರಿ ಮುಖಾಮುಖಿ ಡಿಕ್ಕಿಗೆ ನಾಲ್ವರು ಸಾ*ವು, 20 ಮಂದಿಗೆ ಗಾಯ!

0
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಬಳಿ ಲಾರಿ ನಿಧಾನಿಸುತ್ತಿದ್ದಾಗ ಎದುರಿನಿಂದ ಬಂದ ಸ್ಲೀಪರ್ ಕೋಚ್ ಬಸ್ ಡಿಕ್ಕಿ; ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಪಿರಿಯಾಪಟ್ಟಣ, ಅಕ್ಟೋಬರ್‌,16,2026 (kannadapost.com): ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು...

ಹಾಸನಾಂಬೆ ದರ್ಶನೋತ್ಸವ: ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ-ಎಸ್ಪಿ; ಒಗ್ಗಟ್ಟಿನ ಸಂದೇಶ!

0
ಹಾಸನ, ಅಕ್ಟೋಬರ್‌,16,2026 (kannadapost.com): ಕಳೆದ ಕೆಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಭಿನ್ನಾಭಿಪ್ರಾಯಕ್ಕೆ ಕೊನೆಗೂ ತೆರೆಬಿದ್ದಿದೆ. ಮುಂಬರುವ ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ...

ಬೆಂಗಳೂರು ಗ್ರಾಮಾಂತರ: ಗೀತಂ ವಿಶ್ವವಿದ್ಯಾಲಯದ 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾ*ವು

0
ದೊಡ್ಡಬಳ್ಳಾಪುರದ ನಾಗದೇನಹಳ್ಳಿ ಸಮೀಪ ಘಟನೆ; ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರಿಂದ ತನಿಖೆ ದೊಡ್ಡಬಳ್ಳಾಪುರ,ಅಕ್ಟೋಬರ್‌,16,2026 (kannadapost.com): ಬಹುಮಹಡಿ ಕಟ್ಟಡದಿಂದ ಬಿದ್ದು 20 ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ...

ಅರಸೀಕೆರೆಯಲ್ಲಿ ಶಕುಂತಲಾ ಆನಂದ್ ಅವರ ಮನೆಯಲ್ಲಿ 500ಕ್ಕೂ ಹೆಚ್ಚು ಗೊಂಬೆಗಳ ದಸರಾ ವೈಭವ!

0
ಎರಡು ದಶಕಗಳಿಂದ ಗೊಂಬೆ ಕೂರಿಸುವ ಸಂಪ್ರದಾಯ; ಶ್ರೀಕೃಷ್ಣ ಜನ್ಮಾಷ್ಟಮಿಯಿಂದ ದಶಾವತಾರದವರೆಗೆ ವೈವಿಧ್ಯಮಯ ಪ್ರದರ್ಶನ ಅರಸೀಕೆರೆ ,ಅಕ್ಟೋಬರ್‌,16,2026 (kannadapost.com): ನವರಾತ್ರಿ ದಸರಾ ಹಬ್ಬವೆಂದರೆ ನಾಡಿನ ಜನರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸಡಗರ, ಸಂಭ್ರಮ ಮತ್ತು ಸಂತೋಷದ ಸಮಯ....

ಚಿತ್ರದುರ್ಗ: ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕಲಾವಿದ; ಹೃದಯಾಘಾತದಿಂದ ಸಾ*ವು

0
ಚಿತ್ರದುರ್ಗ, ಅ. 15: ನಾಟಕ ಪ್ರದರ್ಶನದ ವೇಳೆ ವೇದಿಕೆಯ ಮೇಲೆಯೇ ಕುಸಿದು ಬಿದ್ದ ಕಲಾವಿದರೊಬ್ಬರು ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಿವಣ್ಣ (45)...

Stay Connected

16,985FansLike
2,458FollowersFollow
61,453SubscribersSubscribe